Home

'It is an injustice to the pursuit of the world's population to face the social and economic status of individuals with better ideas, images, combining the effort. Young people with a haunting religious fundamentalism sada, komuva of, jativa of, bhayotpadane, unemployment, economic inequality, environmental destruction and exploitation of women and class sosaneyannu on a small effort to prevent the alternative janapara movement.

'ಇದು ವಿಶ್ವದ ಜನತೆಯನ್ನು ಕಾಡುವ ಈ ಅನ್ಯಾಯ ಬದ್ಧವಾದ ಸಾಮಾಜಿಕ, ಆರ್ಥಿಕ ಸ್ಥಾನಮಾನಗಳ ಬದಲಾವಣೆಗೆ ಉತ್ತಮ ಚಿಂತನೆ ನೀಡಿದ ವ್ಯಕ್ತಿಗಳ ಚಿತ್ರಗಳನ್ನು ಒಂದುಗೂಡಿಸುವ ಪ್ರಯತ್ನ. ಯುವ ಜನರನ್ನು ಸಾದ ಕಾಡುವ ಧಾರ್ಮಿಕ ಮೂಲಭೂತವಾದ, ಕೋಮುವಾದ, ಜಾತಿವಾದ, ಭಯೋತ್ಪದನೆ, ನಿರುದ್ಯೋಗ, ಆರ್ಥಿಕ ಅಸಮಾನತೆ, ಪರಿಸರ ನಾಶ ಹಾಗೂ ಮಹಿಳೆಯರ ಮೇಲಿನ ಶೋಷಣೆ ಮತ್ತು ವರ್ಗ ಶೋಷಣೆಯನ್ನು ತಡೆಯುವ ಪರ್ಯಾಯ ಜನಪರ ಚಳುವಳಿಯ ಒಂದು ಸಣ್ಣ ಪ್ರಯತ್ನವಾಗಿದೆ'.